 🇼🇪🇱🇨🇴🇲🇪✌ ಹರಟೆ ಕಟ್ಟೆ
💥  ಯಾರು ಯಾರಿಗೂ ಚೇಟ ಮಾಡಿ ಫೋರ್ಸ ಮಾಡೋಹಾಗಿಲ್ಲ 
💥ಫೋಟೋ,ನಂಬರ್ ,ಹಾಗೂ ಇನ್ನಿತರ ವಯಕ್ತಿಕ ವಿಷಯಗಳನ್ನ ಕೆಳೋಹಾಗಿಲ್ಲ 
💥ಯಾವದೇ ಬೇರೆ ಗ್ರೂಪ ಗೆ ಯಾರನ್ನೂ ಕರೆಯೋಹಾಗಿಲ್ಲ 
💥ಯಾವದೇ ಬೇರೆ ಗ್ರೂಪ ವಿಷಯ ಮಾತನಾಡೋಹಾಗಿಲ್ಲ 
💥ಎಲ್ಲರ ಜೊತೆ ಫ್ರೆಂಡ್ಲಿ ಆಗಿ ಚೇಟ ಮಾಡಿ 
💥ಸಾದ್ಯ ಆದಷ್ಟು ಗ್ರೂಪ ಲ ಎಕ್ಟೀವಾಗಿರಿ 
ದಯವಿಟ್ಟು ಯಾವದೇ ಗೊಂದಲಗಳಿದ್ದಲ್ಲಿ ಗ್ರೂಪನಲ್ಲಿಯೆ ತಿಳಿಸಿ ಬಗೆಹರಿಸಿಕೊಳ್ಳಿ ಅದೇ ನೆಪ ಇಟ್ಟುಕೊಂಡು ಪ್ರೈವೇಟ್ ಮೆಸೇಜ ಮಾಡೋ ಅಗತ್ಯ ಇಲ್ಲ 
ಯಾರೆಲ್ಲ ಬೋಯ್ಸ ಒನ್ಲೈನ್ ಇದ್ದು ಗ್ರೂಪ ಅಲ್ಲಿ ಎಕ್ಟೀವ ಇರಲ್ಲ ಅವರನ್ನು ಗ್ರೂಫ್ ಇಂದ ಹೊರಹಾಕಲಾಗತ್ತೆ 
 ನಿಯಮ ಉಲ್ಲಂಘಿಸಿದಲ್ಲಿ ತಕ್ಷಣವೇ ಗ್ರೂಪನಿಂದ ಹೊರಹಾಕಲಾಗುತ್ತದೆ .
ಧನ್ಯವಾದಗಳು 🙏